ಸೂಕ್ಷ್ಮಮಾಪಕ
	ಅತ್ಯಂತ ಕಿರಿಯ ಅಂತರಗಳನ್ನು, ಕೋನಗಳನ್ನು ಅಥವಾ ಅತಿದೂರದಲ್ಲಿರುವ ಕಾಯಗಳ ನಡುವಿನ ಅಂತರವನ್ನು ನಿಷ್ಕøಷ್ಟವಾಗಿ ಅಳೆಯುವ ಉಪಕರಣ (ಮೈಕ್ರೊಮೀಟರ್). ಇದು ಸೂಕ್ಷ್ಮದರ್ಶಕಕ್ಕೂ ದೂರದರ್ಶಕಕ್ಕೂ ಲಗತ್ತಾಗಿರುವುದು.	
(ವಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ